Friday, March 8, 2019

ನೆನಪುಂಟ ಹ್ಯಾಗೆ





 ನಿನ್ನ ಸ್ನೇಹವು
ನನ್ನ ಕಣ್ಣೆದುರು ಬಂದಾಗ
ನಾ ಹೇಗೆ ಮರೆಯಲಿ ಹೇಳು
ನಿನ್ನ ಸ್ನೇಹವಾ....

ನಿನಗಾಗಿ ಬರೆದದ್ದು.......ಅಲ್ಲ,ಅಲ್ಲ ನಿನ್ನ ಸ್ನೇಹಕ್ಕಾಗಿ.





ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||