ಹೌದು,....ನಾನೆ ಹೀಗೆ, ನನ್ ಮನಸೇ ಹೀಗೆ. ತೋಚಿದ್ದು ಗೀಚುವ ಗೀಚುಗಾರ ನಾನು.
ಕಡಿವಾಣ ಎಂಬುದು ನನ್ ಮನಸಿಗೆ ಮೊದಲೆ ಇಲ್ಲ. ಬೇಟೆಯ ಮಿಂಚಿನ ಚಿರತೆಯಂತೆ ಓಡುವ ನನ್ನೀ ಮನಸಲಿ ಬಿತ್ತರಿಸುವ ಕಲ್ಪನೆಗಳ ಸಾಲೆಷ್ಟೊ ನಾ ಬಲ್ಲೆ. ನನಗೆ ಹೊಸತನ್ನೆನಾದರು ಮಾಡುವುದು....ಸಾಧಿಸುವ ಹಂಬಲದ ಜೊತೆಗೆ ಅದರ ಕಡೆ ತುಡಿತ ಜಾಸ್ತಿ, ನಾನು ಆ ಕಡೆ ವಾಲುವುದು ಇನ್ನು ಜಾಸ್ತಿ. ಒಟ್ನಲ್ಲಿ ನಾನೆ ಹೀಗೆ......ನನ್ ಸ್ಟೈಲ್ ಹೀಗೆ............

No comments:
Post a Comment