Sunday, December 9, 2018

ಹರೆಯದ ವಯಸ್ಸು

ಹರೆಯದ ವಯಸಿಗೆ
ಹಾರುವ ಕನಸು|

ಹಾರಿದ ಕನಸಿಗೆ
ಜಿಗಿಯುವ ಮನಸು|

ಜಿಗಿಯುವ ಮನಸಿಗೆ
ಅದುವೆ ಹುರುಪು||


No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||