ಅಂತು ಇಂತು
ಸನಿಹಕೆ ಬಂತು...
ಮನಸು ತುಂಬ
ಪ್ರೀತಿ ಬಂತು||
ಒಂದು ಹೊತ್ತು
ತುತ್ತು ತಂದು...
ಅತ್ತು ಕೊಟ್ಟ
ಮುತ್ತು ಒಂದು||
ಮುಂದು ಎಂದು
ನೀನೆ ಎಂದು...
ನಾನು ಇನ್ನು
ನಿನ್ನವನೆ ಎಂದು||
ಬಾನು ನೀನು
ಹಾರು ಎಂದು...
ಚಂದು ಪಾಡು
ಆಗೋಯ್ತು ಎಂದು||
No comments:
Post a Comment