Uಗಾದಿ ಬರುತಿರಲು
ಸಂತಸ ತರು ತಿರಲು,
ತೋರಣವ ಸಿಂಗಾರಿಸಿ
ನನ್ನ ಗೆಳತಿಯ ಆಮಂತ್ರಿಸಲು|
ಬಾರೆ ಚೆಲುವೆ ನನ್ನ ಮನೆಗೆ
ನಾ ಕರೆದರೆ ನೀನು
ಬಾರದೆ ಇರುವೆಯಾ ನನ್ನ ಮನೆಗೆ|
ಶೃಂಗಾರದ ಸಿಂಗಾರಕೆ
ಕೊಂಚ ಬಲೆ ಬೀಸಿ
ಕರೆಯುವ ನಾವಿಕನು ನಾನು
ಅವನೆ ನಿನ್ನ "ನೆನಪಿನ ನಾವಿಕ ಪ್ರಸಾದ್"
No comments:
Post a Comment