ನಮ್ಮಿಬ್ಬರ ಕಥೆ.....
ಅವಳು......ಅವಳ ಸಮೀಪ ಕರೆದ ಸಮಯದಲ್ಲಿ ನನ್ನೊಂದಿಗೆ ನಾನು ಇರಲಿಲ್ಲ. ನಾನೆಂಬುದು ನನಗೆ ಮರೆತೋಯ್ತು. ಅವಳನ್ನೆ ದಿಟ್ಟಿಸಿ ನೋಡುತ್ತಿದ್ದ ನನ್ನ ಕಣ್ಣೋಟ. ಅವಳ ಮೈ ಮಾಟ ನೋಡ್ತಾ....ನೋಡ್ತಾ. ಪ್ರಪಂಚವೆ ಮರೆತೋದೆ.
ಯಾಕೊ ಅವಳು ಆ ದಿನ ಹೊಸತರಲ್ಲಿ ಪರಿಚಯವಾದ ಹುಡುಗಿ ತರ ಕಾಣ್ತಾಯಿದ್ಲು. ಆ ಮೊದಲ ಮರೆಯಲಾಗದ ಪ್ರೇಮ ನೋಟ, ಹೃದಯದ ಕದ ತಟ್ಟೊ ಆ ಅವಳ ನಗು......ಆ ಅಂದ ಚೆಂದ. ಏನು ವಿಷ್ಮಯ , ನಗಂತು ಹೇಳಲಾಗದೆ.... ಪದಗಳು ಸಿಗದೆ ನಾನು ತಡವರಿಸಿದೆ... .....
ಪ್ರಪಂಚದ ಎಲ್ಲರ ಆಯಸ್ಸನ್ನು ನನಗೆ ಕೊಡಪ್ಪಾ ಎಂದು ಬೇಡಿದ ಮೊದಲ ಪ್ರೇಮಿ ನಾನು. ಆ ಪ್ರೇಮವೆ ಹಂತದ್ದು. ಅಲ್ಲಿ ಎಲ್ಲವು ಸ್ವಾರ್ಥ ಅನ್ಸುತ್ತೆ.
ಆ ದಿನ ಅವಳು ಏನೋ ನೀಡಿದ ಆ ಉಡುಗೊರೆ. ನನಗೆಂದು ಮರೆಯಲಾಗದ ಉಡುಗೊರೆ ಎಂದು ಭಾವಿಸಿ ನಾನು ಮರೆಯದೆ ಜೋಪಾನ ಮಾಡಿದೆ. ಹೊಸ ಜನ್ಮವೆ ಸಿಕ್ಕಂತ ಈ ದಿನವನ್ನು ನಾನೆಂದಿಗು ಮರೆಯಲ್ಲ ಎಂದು ಮನದಲ್ಲೆ ಶಪಥ ಮಾಡಿದೆ.
ನನಗಾಗಿ ಹೃದಯದಲಿ ಜಾಗವಿತ್ತ ಅವಳಿಗೆ......ನಾನು ನನ್ನ ಹೃದಯದಲ್ಲಿ ಅವಳನು ಪೂಜಿಸುವುದೆ ಸತ್ಯ ಎಂದು ನಂಬಿದೆ.
ಪ್ರಸಾದ್.......🖍

No comments:
Post a Comment