- ಯತ್ತಿಂದಲೋ....ಸುಳಿದ ಗಾಳಿಗೆ
- ಎದೆಯೊಡ್ಡಿದೆ ನಾನು
- ನೀನು ಬೀಸಿದ ಪ್ರೀತಿಯ ಬಲೆಗೆ
- ಹೃದಯ ಒಡ್ಡಿದೆ ನಾನು......
********
ನಸು ಸಂಜೆಯಾಯಿತು ಬಾ ಬೇಗ ಗೆಳತಿ
ಹೃದಯ ನಿನಗಾಗಿ ಕಾಯುತಿದೆ
ತೀರದ ಕಿರಣಗಳು ಕೂಡ
ನಮ್ಮಿಬ್ಬರನು ಕಾಯುತಿದೆ
*******
ಕಾವ್ಯಾತ್ಮಕ ವಲ್ಲದ ಕವಿತೆ.....ಬರಹಗಳು, ನೆನಪಿನಲೋಕದಲಿ ತೇಲಿದ ಮನಸಿನ ಮಾತುಗಳು, ನಿನ್ನ ಕುರಿತು ಹೇಳಿದ ನನ್ನಿ ಮೌನದ ಮಾತುಗಳು, ನೆನಪಿನ ಹನಿಗಳು.
ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||
No comments:
Post a Comment