ಅದೆಷ್ಟೋ........sssss ದಿನ ನಿನ್ನ ನೋಡದೆ ಕಾಯುತಿದ್ದ ಸಂಜೆ ತೀರದ ನೆನಪು. ಹಗಲು ಗನಸಲು ಕನವರಿಸಿದ ಆ ನಿನ್ನ ಹೆಸರು. ಹೇ .......ಹುಡುಗಿ ಬಳಿ ಬಂದು ಹೇಳು, ಒಮ್ಮೆ ನಿನ್ನ ಮನದಲಿ ನಾನು ಬಂದಿರುವೆಯಾ?.....
ಆಸೆಯ ಸಂಜೆ ಕಡಲಿಗೆ ದೀಪವನಿತ್ತು ನಿನಗಾಗಿ ಕಾದ ಆ ಒಂದು ಸೊಗಸು ನನ್ನೀ ಮನದಿಂದ ಎಂದಿಗು ಅಳಿಯದೇನೋ..... ಎಂದು ಭಾಸವಾಗುತ್ತಿದೆ. ಹೇ......ಹುಡುಗಿ ಮತ್ತೆ ಹೇಳುವೆ ನಾನು ನನ್ನೀ ಮನಸಿನ ವ್ಯಥೆಯ. ಅಳುವುದೋ.....ನಗುವುದೋ..... ನಿನ್ನ ನೆನಪ ನಾ ನೆನೆಸಿ ತಿಳಿಯದೆ ಹೋದೆ.
ಈ ನೀರವ ಮೌನದಲಿ ಬೆಂದು ಹೋದೆ......ನಿನಗಾಗಿ ಕಾದು ಬಳಲಿ ಹೋದೆ.
ಹೇ, ನನ್ನ ಮನಸಿನ ನನ್ನ ಪ್ರೀತಿಯ .......ಹುಡುಗಿ ಮತ್ತೆ ಬರುವೆಯಾ ನಿನಗಾಗಿ ಪ್ರತಿಕ್ಷಣವು ಕಾಯಲೆ.
ಪ್ರಸಾದ್.......🖍

No comments:
Post a Comment