Friday, November 23, 2018

ಏನು? ತಾನೆ ಕೊಡಲು ಸಾಧ್ಯ?

ಹಸಿದವನಿಗೆ ಅನ್ನ ಹಾಕಬಹುದು...
ನೀರಾಡಿಕೆ ಆದವನಿಗೆ ನೀರು ಕೊಡಬಹುದು....
ಪ್ರೀತಿ ಸಿಗದವನಿಗೆ ಪ್ರೀತಿ ಕೊಡಬಹುದು....
ನಿರ್ಗತಿಕನಿಗೆ ಆಶ್ರಯ ಕೊಡಬಹುದು.....
ತಬ್ಬಲಿಗೆ ಆಸರೆಯಾಗಬಹುದು......
ಗುರಿ ಇಲ್ಲದವನಿಗೆ ದಾರಿ ತೋರಿಸಬಹುದು.....
ಆದರೆ......!
!
!!
!
!
!
ತಂದೆ ತಾಯಿ ಪ್ರೀತಿ ಸಿಗದವನಿಗೆ....
ಯಾರು? ಏನು ತಾನೆ ಕೊಡಲು ಸಾಧ್ಯ?

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||