ಈ ಮನಸೇ ಹಾಗೆ.........
ಮನಸ್ಸು, ಮನಸ್ಸಾದಾಗ ಮನಸಾರೆ ಖುಷಿ ಪಡುತ್ತೆ, ಸಂತೋಷ ಪಡುತ್ತೆ. ಇತರರನ್ನು ಖುಷಿಯಾಗಿಡುತ್ತೆ. ಆದ್ರೆ .....ಅದೇ ಮನಸ್ಸು, ಮನಸ್ಸು ಮುರ್ಕೊಂಡು ತಲೆ ತಗ್ಗಿಸ್ದಾಗ ಬೇಸರಿಸ್ಕೊಂಡು ಎಲ್ಲೊ ಒಂದು ಮನದ ಮೂಲೆಲಿ ತನ್ನದೆ ಪುಟ್ಟ ಮನೆ ಮಾಡ್ಕೊಂಡು ಒಂಟಿ ಗುಬ್ಬಚ್ಚಿಯಂತೆ ಕಣ್ಣೀರು ಸುರಿಸುತ್ತಾ ಇರುತ್ತೆ ಅಲ್ವಾ!!. ಮನಸ್ಸೇ ಹೀಗೆ ಅಲ್ವಾ... ಯಾವಾಗ ನಗುತ್ತೊ.....ಯಾವಾಗ ಅಳುತ್ತೊ......ಯಾವಾಗ ನಲಿಯುತ್ತೊ.......ಯಾವಾಗ ನಗಿಸುತ್ತೊ ಯಾವ ದೇವರಿಗು ಹೇಳೊಕಾಗಲ್ವೇನೊ.
ಸರಿ ಬಾಯ್.....
ಮತ್ತೆ ಇನ್ನೊಂದು ಬರವಣಿಗೆ ಜೊತೆ ಸಿಗೋಣ ಅಲ್ಲಿ ತನಕ ಮನಸಾರೆ ನಗೊ ಪ್ರಯತ್ನ ಮಾಡಿ.
ಪ್ರಸಾದ್..........🖍
No comments:
Post a Comment