ಕಾವ್ಯಾತ್ಮಕ ವಲ್ಲದ ಕವಿತೆ.....ಬರಹಗಳು, ನೆನಪಿನಲೋಕದಲಿ ತೇಲಿದ ಮನಸಿನ ಮಾತುಗಳು, ನಿನ್ನ ಕುರಿತು ಹೇಳಿದ ನನ್ನಿ ಮೌನದ ಮಾತುಗಳು, ನೆನಪಿನ ಹನಿಗಳು.
Monday, January 21, 2019
Tuesday, January 15, 2019
ನನ್ನ ಮುದ್ದಿನ ಬಾವ ( ಮಾವನ ಮಗ )
ಎಲೆ ಮರೆಯ ಹಿಂದೆ
ಅವಿತಿದ್ದ ಕಿರಣದಂತೆ....
ನನ್ನ ಬಾವನ ಪ್ರೀತಿ
ನಿಜ ತಿಳಿಯಲಿಲ್ಲ....
ವಸಂತ ಮಾಸವು
ನೆನೆ ನೆನೆದು ನೆನೆದಾಗ....
ನಮ್ಮೂರ ಹಬ್ಬಕೆ
ನನಗೊಂದು ಸೀರೆ ತಂದಾನು.....|
ಎಳ್ಳು ಬೆಲ್ಲದ ಸಂಕ್ರಾಂತಿ
ಹಬ್ಬಕೆ.....
ಬೆಲ್ಲದ ಪ್ರೀತಿಯ ಕೊಟ್ಟು
ನನ್ನ ಕೈ ತುತ್ತು ತಿಂದಾನು....|
ನೀಲ ಭಾಸ್ಕರನು
ಸಂಜೆ ಮರೆಯಾದಂತೆ.......
ನನ್ನ ಬಾವ ಟಾಟಾ ಹೇಳಿ
ಊರಿಗೆ ಹೊರಟಾನು.....|
Sunday, January 13, 2019
ಸ್ವರ್ಗ ಸಂಕ್ರಾಂತಿ
ಕಾನನದಲಿ ವಿುನುಗೊ ಚುಕ್ಕಿ
ಮರೆಯಾದಾಗ|
ರವಿಯ ಹೊಂಗಿರಣ ಭುವಿಗೆ
ಇಳಿದಾಗ|
ತಂಪು ಚಳಿಯ ಮರೆತು ದೇವ ಧ್ಯಾನದಲಿ
ಮೈ ಮರೆತಾಗ|
ಆಗ ತಾನೆ ಚಿಂವ್ ಗುಟ್ಟಿ ಎಬ್ಬಿಸಿದ ಹಕ್ಕಿ
ಮರೆಯಾದಾಗ|
ಝರಿ ಬಂಡೆಯ ನೀರ ಝಳಕೆ
ಕಿವಿಯೊಡ್ಡಿದಾಗ|
ದೇವ ಪೂಜಿತ ಘಂಟೆ ಆಸ್ಥಾನದಲಿ
ಮೊಳಗಿದಾಗ|
ಮುದ್ದು ಮಡದಿ ಮುಂಜಾನೆ ಹೊತ್ತಲ್ಲಿ ಕಣ್ಣೆದುರು
ನಿಂತಾಗ|
ಈ ಪುಣ್ಯ ಲಭಿಸಿದ ಜೀವಕೆ ಮತ್ತೆ ಸ್ವರ್ಗ ಸಿಗುವುದೇನೊ.
ಸ್ವಾಗತ ಸಂಕ್ರಾಂತಿ
ಮುಂಜಾನೆಯ
ಎಳೆ ಬಿಸಿಲಲ್ಲಿ
ಗಿಡದ ಎಲೆಯ
ಇಬ್ಬನಿ ತೊಟ್ಟಿಕ್ಕೊ ವೇಳೆ
ರಂಗೋಲಿ ಇಟ್ಟು
ತುಳಸಿಕಟ್ಟೆಗೆ
ದೀಪ ಹಚ್ಚಿ
ಸಂಕ್ರಾಂತಿಯ ಸ್ವಾಗತ ಕೋರಿ
ಬರಮಾಡುವ ಶ್ವೇತಾಂಬರಿ
ಹೆಣ್ಣು ನೀನು
ಎಳೆ ಬಿಸಿಲಲ್ಲಿ
ಗಿಡದ ಎಲೆಯ
ಇಬ್ಬನಿ ತೊಟ್ಟಿಕ್ಕೊ ವೇಳೆ
ರಂಗೋಲಿ ಇಟ್ಟು
ತುಳಸಿಕಟ್ಟೆಗೆ
ದೀಪ ಹಚ್ಚಿ
ಸಂಕ್ರಾಂತಿಯ ಸ್ವಾಗತ ಕೋರಿ
ಬರಮಾಡುವ ಶ್ವೇತಾಂಬರಿ
ಹೆಣ್ಣು ನೀನು
ಸಂಕ್ರಾಂತಿಗೆ
ಕ್ಷಣ ಕ್ಷಣದ ಮಾತಿಗೆ
ಮಣಗುಡುವ ಈ ಮನಸಿಗೆ
ನಿನ್ನ ಮರೆತೆ ಎಂದರೆ
ನೀನು ನಂಬುವೆಯಾ
ಈ ಸಂಕ್ರಾಂತಿಗೆ
ಸವಿಯೊ ಎಳ್ಳು ಬೆಲ್ಲಕೆ
ಮರೆಯದಷ್ಟು ಮುದ್ದಿಸೊ
ನೆನಪನ್ನು ಉಣ ಬಡಿಸುವೆಯಾ||
ಮಣಗುಡುವ ಈ ಮನಸಿಗೆ
ನಿನ್ನ ಮರೆತೆ ಎಂದರೆ
ನೀನು ನಂಬುವೆಯಾ
ಈ ಸಂಕ್ರಾಂತಿಗೆ
ಸವಿಯೊ ಎಳ್ಳು ಬೆಲ್ಲಕೆ
ಮರೆಯದಷ್ಟು ಮುದ್ದಿಸೊ
ನೆನಪನ್ನು ಉಣ ಬಡಿಸುವೆಯಾ||
ಸಂಕ್ರಾಂತಿಗೆ
ಕ್ಷಣ ಕ್ಷಣದ ಮಾತಿಗೆ
ಮಣಗುಡುವ ಈ ಮನಸಿಗೆ
ನಿನ್ನ ಮರೆತೆ ಎಂದರೆ
ನೀನು ನಂಬುವೆಯಾ
ಈ ಸಂಕ್ರಾಂತಿಗೆ
ಸವಿಯೊ ಎಳ್ಳು ಬೆಲ್ಲಕೆ
ಮರೆಯದಷ್ಟು ಮುದ್ದಿಸೊ
ನೆನಪನ್ನು ಉಣ ಬಡಿಸುವೆಯಾ||
ಮಣಗುಡುವ ಈ ಮನಸಿಗೆ
ನಿನ್ನ ಮರೆತೆ ಎಂದರೆ
ನೀನು ನಂಬುವೆಯಾ
ಈ ಸಂಕ್ರಾಂತಿಗೆ
ಸವಿಯೊ ಎಳ್ಳು ಬೆಲ್ಲಕೆ
ಮರೆಯದಷ್ಟು ಮುದ್ದಿಸೊ
ನೆನಪನ್ನು ಉಣ ಬಡಿಸುವೆಯಾ||
Thursday, January 10, 2019
Tuesday, January 8, 2019
Monday, January 7, 2019
Friday, January 4, 2019
ಯಾವುದಿರಬಹುದು?
ಹೊಸ ಚಿಗುರಿನ
ಮಾ ಮರಕೆ
ಹಸಿರೆಲೆಯ ತೋರಣ.
ಎಳೆ ಬಿಸಿಲಿನ
ಸೂರ್ಯ ಕಿರಣಕೆ
ಮುಂಜಾನೆಯ ತೋರಣ
ತುಟಿಯ ಕಿರು ನಗೆಯಲಿ
ಸೆಳೆವ ಹೆಣ್ಣೆಂಬ ಮಾಯೆಗೆ
ಯಾವುದಿದು ತೋರಣ.
"ಆ ಬೃಹ್ಮನ ಸೃಷ್ಟಿಯ ಕಲೆಯಲಿ ಅಡಗಿದೆ ಅದೇನೊ ಮಾಯೆ"
ಮಾ ಮರಕೆ
ಹಸಿರೆಲೆಯ ತೋರಣ.
ಎಳೆ ಬಿಸಿಲಿನ
ಸೂರ್ಯ ಕಿರಣಕೆ
ಮುಂಜಾನೆಯ ತೋರಣ
ತುಟಿಯ ಕಿರು ನಗೆಯಲಿ
ಸೆಳೆವ ಹೆಣ್ಣೆಂಬ ಮಾಯೆಗೆ
ಯಾವುದಿದು ತೋರಣ.
"ಆ ಬೃಹ್ಮನ ಸೃಷ್ಟಿಯ ಕಲೆಯಲಿ ಅಡಗಿದೆ ಅದೇನೊ ಮಾಯೆ"
Wednesday, January 2, 2019
ಮನಸಿಗೆ ಬಂದಿದ್ದು
ಆಶಾಡ ಕಳೆದು
ತನ್ಮಯದ ಸುಖ
ಸ್ಪರ್ಷ ಸಿಕ್ಕಾಗ.......
***********
ಯಾವುದೊ ಇದು
ಅದ್ಯಾವುದೊ ಅದು
ನೆನಪಿಸಿ ನನ್ನ ಹೀಗ್ಯಾಕೆ ಕೊಲ್ಲುತ್ತಿದೆ.
************
Subscribe to:
Posts (Atom)
ಹನಿ ಜನಿ
ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||
-
ಹೇ.......ಚೆಲುವೆಯೇ......!!!!!! ನಾನೆಂದು ಕಾಣದ ಈ ಅಂದದಲಿ ಕಡಲು ನನ್ನ ತೀರ ಸೆಳೆಯಿತು ನೀ ತೊಡುವ ಎರಡು ಬಳೆಗಳ ಸದ್ದು ನನ್ನೆದೆಯಲಿ ವೀಣೆಯು ಮೀಟುವ ಹಾಗೆ ಭ...
-
ಹೊಸ ಗಳಿಗೆಯ ಹೊಸ ದಿನದಲಿ ಹೊಸ ಜಾಗದಲಿ ಹೊಸದಾಗಿ ಪರಿಚಯವಾದ ಹೊಸ ಗೆಳತಿ ನೀನು. ನೀನ್ಯಾರೊ ನಂಗೊತ್ತಿಲ್ಲ.... ನಿನ್ನ ಹೆಸರೇನೆಂಬುದು ಮೊದಲೆ ತಿಳಿದಿಲ್ಲ ನಿನ್ನ ನಗು...