ಹೊಸ ಚಿಗುರಿನ
ಮಾ ಮರಕೆ
ಹಸಿರೆಲೆಯ ತೋರಣ.
ಎಳೆ ಬಿಸಿಲಿನ
ಸೂರ್ಯ ಕಿರಣಕೆ
ಮುಂಜಾನೆಯ ತೋರಣ
ತುಟಿಯ ಕಿರು ನಗೆಯಲಿ
ಸೆಳೆವ ಹೆಣ್ಣೆಂಬ ಮಾಯೆಗೆ
ಯಾವುದಿದು ತೋರಣ.
"ಆ ಬೃಹ್ಮನ ಸೃಷ್ಟಿಯ ಕಲೆಯಲಿ ಅಡಗಿದೆ ಅದೇನೊ ಮಾಯೆ"
ಮಾ ಮರಕೆ
ಹಸಿರೆಲೆಯ ತೋರಣ.
ಎಳೆ ಬಿಸಿಲಿನ
ಸೂರ್ಯ ಕಿರಣಕೆ
ಮುಂಜಾನೆಯ ತೋರಣ
ತುಟಿಯ ಕಿರು ನಗೆಯಲಿ
ಸೆಳೆವ ಹೆಣ್ಣೆಂಬ ಮಾಯೆಗೆ
ಯಾವುದಿದು ತೋರಣ.
"ಆ ಬೃಹ್ಮನ ಸೃಷ್ಟಿಯ ಕಲೆಯಲಿ ಅಡಗಿದೆ ಅದೇನೊ ಮಾಯೆ"
No comments:
Post a Comment