Tuesday, January 8, 2019

ನನ್ನ ಹುಡುಗಿಗೆ

ತಂಪು ತಂಪು ಚಳಿಯಲಿ
ನೀರು ಎರಚುವ ಆ ಖುಷಿ
ಅದೇನು ಆಟವೊ
ಅದೇನು ಪ್ರೀತಿಯೊ.

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||