Tuesday, January 15, 2019

ಸ್ನೇಹ......ಸ್ನೇಹದ ಉಡುಗೊರೆ


ನಾ ಬರೆಯದ ಪುಟಗಳು
ಖಾಲಿ ಖಾಲಿ...
ನಿನ್ನ ಸ್ನೇಹದ
ನೆಪದಲ್ಲಿ
ಗೀಚಿ ಬರೆಯುವ 
ನನಗೊಂದು ಖಯಾಲಿ...!
ಓ ಸ್ನೇಹಿತೆಯೆ.........

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||