Monday, January 21, 2019

ಶಿವ ಕುಮಾರ ಸ್ವಾಮಿಜಿ


ನೆನೆದವರಿಗೆ ನೆರವಾಗಿ
ಹಸಿದವರಿಗೆ ಅಕ್ಷಯ ಪಾತ್ರೆಯಾಗಿ

ಜಗದ ಸೂರ್ಯನಂತೆ
ನಿತ್ಯ ಬೆಳಕಾಗಿ

ಮತ್ತೆ ಬನ್ನಿ
ಈ ಭುವಿಯ ಉದ್ಧಾರಕ್ಕಾಗಿ
ನೆನೆದವರಿಗೆ ನಿತ್ಯ ದರ್ಶಿಯಾಗಿ.

( ನನ್ನದೊಂದು ಸಾಲುಗಳ ನಮನ )

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||