Friday, February 1, 2019

ಪರವಾದಿ

ಸವೆದ ದಾರಿಯಲಿ ನಡೆವ ಭರವಸೆ ನನ್ನದು ಆ ಭರವಸೆಯ ತುತ್ತ ತುದಿಯಲಿ ಕೂತು ನನ್ನ ಕನಸನು ಕೂಗಿ ಹೇಳೊ ಆತುರ ನನ್ನದು.....ಈ ನನ್ನ ಬದುಕಿನ ಆಸೆಗಳೆ ಹೀಗೆ..

ಆಸೆಗಳಿಗೆ ಕೈಯೊಡ್ಡಿ
ಕೈ ಚೆಲ್ಲಿ ಕೂತು
ಕನಸಲು ಕನವರಿಸಿ
ಮತ್ತೆರಿಸಿದಂತೆ......

  ಹೌದು....!  ಎಷ್ಟು ನಿಜ ಅಲ್ವಾ. ಪ್ರತಿಯೊಬ್ಬರಿಗು ಒಂದಲ್ಲ ಒಂದು ಕನಸು, ಆಸೆ ಅಂತ ಇರುತ್ತೆ. ಆದ್ರೆ ಬಯಸಿದ್ದನ್ನ ಪಡೆಯೋ ತನಕ ಅವನ ಕನಸುಗಳು ಅವನಿಂದ ದೂರ ಸರಿದರೆ.....



No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||