ಕಾವ್ಯಾತ್ಮಕ ವಲ್ಲದ ಕವಿತೆ.....ಬರಹಗಳು, ನೆನಪಿನಲೋಕದಲಿ ತೇಲಿದ ಮನಸಿನ ಮಾತುಗಳು, ನಿನ್ನ ಕುರಿತು ಹೇಳಿದ ನನ್ನಿ ಮೌನದ ಮಾತುಗಳು, ನೆನಪಿನ ಹನಿಗಳು.
Tuesday, February 26, 2019
Monday, February 25, 2019
Tuesday, February 19, 2019
ಮಾತಿನ ಜೋಳಿಗೆಯಲಿ ಎತ್ತಿಟ್ಟ ಪದಗಳು
ಮುಖದ ಖಾಂತಿಗೆ
ನಗುವು ಚಂದ
ಆ ಚಂದಕಾಂತನಿಗೆ
ಮುಖದಲಿ ನಗುವು ಅಂದ|
ಅಲ್ಲೊಂದು ಚುಕ್ಕಿ
ಇಲ್ಲೊಂದು ಚುಕ್ಕಿ
ಆ ಚುಕ್ಕಿಗಳ ನಡುವಲ್ಲಿ
ಚುಕ್ಕಿ ಇಟ್ಟವನಿಗೆ
ದೃಷ್ಠಿ ಚುಕ್ಕಿ|
ನಗುವು ಚಂದ
ಆ ಚಂದಕಾಂತನಿಗೆ
ಮುಖದಲಿ ನಗುವು ಅಂದ|
ಅಲ್ಲೊಂದು ಚುಕ್ಕಿ
ಇಲ್ಲೊಂದು ಚುಕ್ಕಿ
ಆ ಚುಕ್ಕಿಗಳ ನಡುವಲ್ಲಿ
ಚುಕ್ಕಿ ಇಟ್ಟವನಿಗೆ
ದೃಷ್ಠಿ ಚುಕ್ಕಿ|
Monday, February 18, 2019
ಮನಸ್ಸಿನ ಮನಸ್ಸು
ಕಳೆದೋದ ಮನಸ್ಸೀಗ
ಮತ್ತೆ ಸೆರೆಯಾಯ್ತು
ಸೆರೆಯಾದ ಮನಸಿಗೆ
ಸಂಕೋಲೆ ಬಿಗಿದು
ದಾಟಿ ಹೋಗಲೆಂದು ಬಿಗಿದೆ
ಆದರೂ............
ಮತ್ತೆ ಸೆರೆಯಾಯ್ತು
ಸೆರೆಯಾದ ಮನಸಿಗೆ
ಸಂಕೋಲೆ ಬಿಗಿದು
ದಾಟಿ ಹೋಗಲೆಂದು ಬಿಗಿದೆ
ಆದರೂ............
Wednesday, February 13, 2019
Tuesday, February 12, 2019
ಪರಪಂಚ
ಮಹಾನ್ ಸಂತನು ಹೇಳುವನು ಈ ಜಗವೆಲ್ಲ ಸುಳ್ಳು, ಬರಿಯ ಮಾಯೆ ಎಂದು!
ಮಹಾನ್ ಕವಿಯು ಬರೆದು ಹೇಳುವನು ಈ ಜಗವು ಮಣ್ಣು, ಅದೊಂದು ಮಾಯ ಲೋಕ.
ಮಹಾನ್ ಕವಿಯು ಬರೆದು ಹೇಳುವನು ಈ ಜಗವು ಮಣ್ಣು, ಅದೊಂದು ಮಾಯ ಲೋಕ.
Friday, February 1, 2019
ನೀರ ಹನಿ
ಆದದ್ದು ಆಗಿ ಹೋಯ್ತು
ಮುಂದಾಗುವುದು ಮುಂದಾಗಲಿ.....
******************************************
ಅವರಿವರ ಮಾತಿಗೆ ತಲೆ ಕೆಡಿಸದವನು
ಜಗ ಜಾಣನು......
******************************************
ಮುಂದೆ ಮುಂದೆ ಮುಂದೆ ಎಂದು
ಆಳ ನೋಡಿ ಹಿಂದೆ ಸರಿ ಬೇಡ.....
******************************************
ಕಿತ್ತೊಗೆದ ಉಡುಪನ್ನು ಮತ್ತೆ ಧರಿಸೋದು ಸುಲಭ
ಮಸ್ತಕದಲಿ ಎತ್ತಿಟ್ಟ ನೆನಪನ್ನ ಮರೆಯೋದು ಸಾಧ್ಯನಾ?
******************************************
ಪ್ರೇಯಸಿಯ ಮೌನ ರಾಗಕು, ಹೃದಯದ ಮೌನ ಮಿಡಿತಕು ಉಸಿರೊಂದೆ......ಪ್ರೇಮ.

ಪರವಾದಿ
ಸವೆದ ದಾರಿಯಲಿ ನಡೆವ ಭರವಸೆ ನನ್ನದು ಆ ಭರವಸೆಯ ತುತ್ತ ತುದಿಯಲಿ ಕೂತು ನನ್ನ ಕನಸನು ಕೂಗಿ ಹೇಳೊ ಆತುರ ನನ್ನದು.....ಈ ನನ್ನ ಬದುಕಿನ ಆಸೆಗಳೆ ಹೀಗೆ..
ಆಸೆಗಳಿಗೆ ಕೈಯೊಡ್ಡಿ
ಕೈ ಚೆಲ್ಲಿ ಕೂತು
ಕನಸಲು ಕನವರಿಸಿ
ಮತ್ತೆರಿಸಿದಂತೆ......
ಹೌದು....! ಎಷ್ಟು ನಿಜ ಅಲ್ವಾ. ಪ್ರತಿಯೊಬ್ಬರಿಗು ಒಂದಲ್ಲ ಒಂದು ಕನಸು, ಆಸೆ ಅಂತ ಇರುತ್ತೆ. ಆದ್ರೆ ಬಯಸಿದ್ದನ್ನ ಪಡೆಯೋ ತನಕ ಅವನ ಕನಸುಗಳು ಅವನಿಂದ ದೂರ ಸರಿದರೆ.....

Subscribe to:
Posts (Atom)
ಹನಿ ಜನಿ
ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||
-
ಹೇ.......ಚೆಲುವೆಯೇ......!!!!!! ನಾನೆಂದು ಕಾಣದ ಈ ಅಂದದಲಿ ಕಡಲು ನನ್ನ ತೀರ ಸೆಳೆಯಿತು ನೀ ತೊಡುವ ಎರಡು ಬಳೆಗಳ ಸದ್ದು ನನ್ನೆದೆಯಲಿ ವೀಣೆಯು ಮೀಟುವ ಹಾಗೆ ಭ...
-
ಹೊಸ ಗಳಿಗೆಯ ಹೊಸ ದಿನದಲಿ ಹೊಸ ಜಾಗದಲಿ ಹೊಸದಾಗಿ ಪರಿಚಯವಾದ ಹೊಸ ಗೆಳತಿ ನೀನು. ನೀನ್ಯಾರೊ ನಂಗೊತ್ತಿಲ್ಲ.... ನಿನ್ನ ಹೆಸರೇನೆಂಬುದು ಮೊದಲೆ ತಿಳಿದಿಲ್ಲ ನಿನ್ನ ನಗು...