Tuesday, February 26, 2019

ದ. ರಾ. ಬೇಂದ್ರೆ



 

 ನೀ ಹಿಂಗ ನೋಡಬ್ಯಾಡ ನನ್ನ
ನೀ ಹಿಂಗ ನೋಡಿದರ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ?


ವ್ಹಾ ......ಸೂಪರ್  ಅಲ್ವಾ ಸಾಲುಗಳು.... ಇದನ್ನ ದ. ರಾ. ಬೇಂದ್ರೆ ಅವರು ಹೆಂಡತಿಗಾಗಿ ಬರೆದ ಸಾಲುಗಳು.

ನಮ್ಮಂತ ಯುವ ಪ್ರೇಮಿಗಳಿಗೆ ಈ ಸಾಲುಗಳು ಎಲ್ಲಿಗೊ ನಡ್ಸ್ಕೊಂಡು ಹೋದಾಗೆ ಆಗುತ್ತಪ್ಪ.....ಏನಂತ್ತೀರಾ? ಯುವ ಪ್ರೇಮಿಗಳೆ.....

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||