ಖಾಲಿ ಮಳಿಗೆ ಎದುರು
ಖಾಲಿ ಜೋಳಿಗೆ ಹಿಡಿದು ನಿಂತ
ಬೇಡ ರಾಯನು.
ಅವನ ಉದರಕೇನು ಗೊತ್ತು
ಅಲ್ಲಿಯು ಖಾಲಿ ಎಂದು|
ಖಾಲಿ ಜೋಳಿಗೆ ಹಿಡಿದು ನಿಂತ
ಬೇಡ ರಾಯನು.
ಅವನ ಉದರಕೇನು ಗೊತ್ತು
ಅಲ್ಲಿಯು ಖಾಲಿ ಎಂದು|
ಕಾವ್ಯಾತ್ಮಕ ವಲ್ಲದ ಕವಿತೆ.....ಬರಹಗಳು, ನೆನಪಿನಲೋಕದಲಿ ತೇಲಿದ ಮನಸಿನ ಮಾತುಗಳು, ನಿನ್ನ ಕುರಿತು ಹೇಳಿದ ನನ್ನಿ ಮೌನದ ಮಾತುಗಳು, ನೆನಪಿನ ಹನಿಗಳು.
ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||
No comments:
Post a Comment