Tuesday, February 19, 2019

ಮಾತಿನ ಜೋಳಿಗೆಯಲಿ ಎತ್ತಿಟ್ಟ ಪದಗಳು

ಮುಖದ ಖಾಂತಿಗೆ
ನಗುವು ಚಂದ
ಆ ಚಂದಕಾಂತನಿಗೆ
ಮುಖದಲಿ ನಗುವು ಅಂದ|

ಅಲ್ಲೊಂದು ಚುಕ್ಕಿ
ಇಲ್ಲೊಂದು ಚುಕ್ಕಿ
ಆ ಚುಕ್ಕಿಗಳ ನಡುವಲ್ಲಿ
ಚುಕ್ಕಿ ಇಟ್ಟವನಿಗೆ
ದೃಷ್ಠಿ ಚುಕ್ಕಿ|


No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||