Monday, February 25, 2019

ಸ್ನೇಹನಾ ಪ್ರೀತಿನಾ

ನೀ ಕೊಟ್ಟ ಉಡುಗೊರೆಯನು ನಾ ಏನೆಂದು ತಿಳಿಯಲಿ ಚೆಲುವೆ. ಇದು ಸ್ನೇಹವೋ.....ಇದು ಪ್ರೇಮವೋ......! ನಾ ಅರಿಯದ ಪ್ರೀತಿಗೆ ನೀ ನನಗೆ ಹತ್ತಿರವಾಗಿ ನನ್ನಿ ಮನಕೆ ನೀನು ಅಂಕಿತ ಹಾಕಿರುವೆಯಾ. ಉಸಿರು....ಉಸಿರನು ಬೆಸೆದ ಈ ಹೂವಿಗೆ ನನ್ನಿ ಹೃದಯ ಕಂಪನದ ಘಮವು ಬೆಸೆಯೊ ಆಸೆಯೆ ಹುಡುಗಿ.......

ಹೇಳು ನೀನು......ಸ್ನೇಹದ ಗೆಳತಿ🖍

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||