Thursday, February 14, 2019

ತೇರು


ರಥವ ನೋಡಲು ಬಂದನು
ಚಂದಿರ
ಚುಕ್ಕಿಗಳ ಜೊತೆಗೂಡಿ ತೇರ ಅಂದವ
ಕಂಡು
ಹಾಲ ಬೆಳಂದಿಗಳ ಚೆಲ್ಲಿದನು|



No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||