Wednesday, February 13, 2019

Valentines day special

 ಮಳೆಯಲಿ ನೆನೆದು  ಪರಿಚಯವಾದ
ಈ ಸ್ನೇಹವು
ಕೊಡೆ ಹಿಡಿದು ನಡೆವ ದಾರಿಯಲಿ
ಪ್ರೀತಿಯಾಗಿ ಸೆಳೆಯಿತು

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||