ಗರಿ ನವಿಲೆ ಹೇಳು ಬಾ
💚💝💚💝💚💝💚💝💚
ಹೆಣ್ಣವಿಲೆಯೆ
ಬಳುಕೊ ನಡೆಯಲಿ
ನೀ ನಡೆದು
ನನ್ನ ಮನ ಗೆಲ್ಲುವೆಯಾ...!!?
ನಿನ್ನ ಕಣ್ಮಾಯೆಯ
ಮಿಂಚು ನೋಟಕೆ
ನೀ ನನ್ನ
ಹೃದಯ ಗೆಲ್ಲುವೆಯಾ ಹೇಳೆ?
==============
ಕಾವ್ಯಾತ್ಮಕ ವಲ್ಲದ ಕವಿತೆ.....ಬರಹಗಳು, ನೆನಪಿನಲೋಕದಲಿ ತೇಲಿದ ಮನಸಿನ ಮಾತುಗಳು, ನಿನ್ನ ಕುರಿತು ಹೇಳಿದ ನನ್ನಿ ಮೌನದ ಮಾತುಗಳು, ನೆನಪಿನ ಹನಿಗಳು.
ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||
No comments:
Post a Comment