ಜಳಕ ಮಾಡೊ
ಹುಡುಗಿಗೆ
ಅವನದೇ ಚಿಂತೆ
ಅವನಿಲ್ಲ ಎಂದು...
........
......... ಲೈಫ್ ಬಾಯ್ ಸೋಪ್|
*********************************************
ಅರಶಿನ ಮತ್ತು ಚಂದನದ
ಗುಣಗಳಿರುವ
ಆ ಸುಂದರಿಗೆ ಮಮ್ಮಿಯ ಪಟ್ಟ
ಮರೆಮಾಚಿಸಿದ ಅವನು...
..........
..........ಸಂತೂರ್ ಸೋಪ್|
ಗುಣಗಳಿರುವ
ಆ ಸುಂದರಿಗೆ ಮಮ್ಮಿಯ ಪಟ್ಟ
ಮರೆಮಾಚಿಸಿದ ಅವನು...
..........
..........ಸಂತೂರ್ ಸೋಪ್|
No comments:
Post a Comment