ಕೂಗೊ ದನಿಯಲಿ
ಕೂಗಿ ಹಾಡಬೇಡ
ಕೋಗಿಲೆ.......!!
ಕೂಗುವ ದನಿ
ನಿನ್ನದಲ್ಲ
ಆ ಕೂಗು
ಎಂದೂ ನಿನ್ನದಲ್ಲ...!!
ಹಾಡೊ ಸ್ವರಕೆ
ದನಿಯಾಗೊ ಹಾಡಿಗೆ
ತಲೆದೂಗೊ ಮನಸು ನನ್ನದು
ಹಾಡು ಬಾ ಈಗಲೆ
ಓಡಿ ಬಾ ಕೋಗಿಲೆ.
ಕೂಗಿ ಹಾಡಬೇಡ
ಕೋಗಿಲೆ.......!!
ಕೂಗುವ ದನಿ
ನಿನ್ನದಲ್ಲ
ಆ ಕೂಗು
ಎಂದೂ ನಿನ್ನದಲ್ಲ...!!
ಹಾಡೊ ಸ್ವರಕೆ
ದನಿಯಾಗೊ ಹಾಡಿಗೆ
ತಲೆದೂಗೊ ಮನಸು ನನ್ನದು
ಹಾಡು ಬಾ ಈಗಲೆ
ಓಡಿ ಬಾ ಕೋಗಿಲೆ.
No comments:
Post a Comment