Saturday, June 1, 2019

ಮಿನುಗುತಾರೆ

ಕಲ್ಪನೆಗೂ ಸಿಗದ
ಕಲ್ಪನ ನೀನು....
ಭಾವನೆಗೂ ಸಿಗದ
ಭಾವನ ನೀನು....
ಆರಾಧನೆಗೆ ಸಿಗದ
ಆರತಿ ನೀನು....
ಭಾಂದವ್ಯಕೆ ಸಿಗದ
ಭಾರತಿ ನೀನು....
.......ಅವರೆ
ಕನ್ನಡ ಸ್ಯಾಂಡಲ್ ವುಡ್
ಮಿನುಗು ತಾರೆಯರು ನೀವು.

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||