Sunday, May 19, 2019

ಪೋಟೊ ಸಂಭಾಷಣೆ (1)

ಎಲ್ಲಿಗೊ ಹೊರಟೆ ಅಷ್ಟು ಚಂದ ತಲೆ ಬಾಚ್ಕೊಂಡು

ಹೀಗೆ ಸುಮ್ನೆ ಕಣೆ.... ಆಟ ಆಡೋಕೆ ಹೊರಟೆ

ನಾವಿಬ್ಬರು ಬರಲೆ ನಿನ್ ಜೊತೆ

ಹಲೋ ನಾನಿದ್ದೀನಿ ನನ್ನನ್ನು ನಿಮ್ಮ ಆಟಕ್ಕೆ ಕರಿಯಲ್ವಾ?

ನೀನೇನೊ ಬಾಕ್ಸಲ್ಲಿ ಕೂತು ಮಾತಾಡೋದು

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||