Wednesday, May 8, 2019

ಚೆಲುವ


                  ನೀ ಎಂದು ನನ್ನವನೆ
                  ಜೊತೆಯಾಗಿ ಸಾಗೊ ಜೊತೆಗಾರ.
ಮರೆಯದ ಪ್ರೇಮ ಪುಟವು ನೀನೆ
ನನ್ನ ಬಾಳ ಜ್ಯೋತಿಯು ನೀನೆ ಹುಡುಗ
ಏನಂತಿಯಾ.....????

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||