Friday, May 24, 2019

ವಿಸ್ಮಯ

        
1. ಹೆಣ್ಣಿನ ಸೌಂಧರ್ಯಕ್ಕೆ ಕನ್ನಡಿಯು ಬೇಕಿಲ್ಲ.
2. ಹೃದಯದ ಸೌಂಧರ್ಯಕೆ ಬಾಹ್ಯಾ ಸೌಂಧರ್ಯವು ಬೇಕಿಲ್ಲ.
3. ತಾಯಿ ಮಮತೆಗೆ ಅಮೃತವು ಸಮವಲ್ಲ.
4. ಪರಾಕ್ರಮದ ಮುಂದೆ ಯಾವ ಆಯುಧವು ಹರಿತವಲ್ಲ.
5. ಜೇನ ಹನಿಯ ಸಿಹಿಗೆ ಬೇರೆ ಸಿಹಿಯು ಬೇಕಿಲ್ಲ.
6. ಪ್ರೇಮಿಗಳ ಹೃದಯಕೆ ಜಾತಿ, ಮತ, ಭೇದ ಯಾವುದು ಗೊತ್ತಿಲ್ಲ.

....Stage from ನೆನಪಿನ ನಾವಿಕ@ಪ್ರಸಾದ್......

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||