Friday, May 24, 2019

ನನ್ನ ನಂಬಿಕೆ, ವಿಶ್ವಾಸ


    ಸ್ನೇಹಿತ- ಸ್ನೇಹಿತೆಯರು, ಬಂಧು-ಬಳಗ, ಪರಿಚಿತರು, ಒಡಹುಟ್ಟಿದವರು, ಹಿರಿಯರು-ಕಿರಿಯರು ಇವರಲ್ಲಿ ಯಾರು ನನಗೆ ಬೆನ್ನು ತಟ್ಟಿ ಪ್ರೊತ್ಸಾಹ ಕೊಡ್ತಾರೊ ನನಗಂತು ಗೊತ್ತಿಲ್ಲ. ಆದ್ರೆ ನೀನು ಕೊಡ್ತೀಯ ಅಂತ ನನಗೆ 100% ಗೊತ್ತು.....!! ಇದು ನನ್ನ ನಂಬಿಕೆ.

ಅವನೆ ನೀನು..........
                 ನನ್ನಯ ಕೃಷ್ಣ........ಮುದ್ದು ಕೃಷ್ಣ .....ಬಾಲಕೃಷ್ಣ .......ಗೋಪಾಲ ಕೃಷ್ಣ.

My favourite god.......

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||