Monday, May 20, 2019

ಪ್ರಪಂಚ

ಜನಿಸುವ ಮೊದಲು
ಈ ಜಗವು ತಿಳಿದಿರಲಿಲ್ಲ....
ಜಗಕೆ ಬಂದಾಗ
ಜಗವು ಹೀಗೆಂದು ತಿಳಿದಿರಲಿಲ್ಲ....||

ಇದು ಪರರ ಪಂಚ ... ಪರಪಂಚ=ಪ್ರಪಂಚ

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||