"ಸ್ನೇಹ"ಕ್ಕೆ ಕೈ ಚಾಚ ಬೇಡ
"ಪ್ರೀತಿ"ಯನ್ನು ಹಿಂಬಾಲಿಸಬೇಡ
"ಪ್ರೇಮ"ವನ್ನು ಬಂಧಿಸಬೇಡ|
"ಸ್ನೇಹ"ಕ್ಕೆ ಎರಡಕ್ಷರ
"ಪ್ರೀತಿ"ಗೆ ಎರಡಕ್ಷರ
"ಪ್ರೇಮ"ಕ್ಕೆ ಎರಡಕ್ಷರ
ಈ ಎರಡಕ್ಷರಕೆ
ಅರ್ಥ ಕೊಡುವ
ಮೂರಕ್ಷರ ಪದವೆ
"ಸಂಬಂಧ"
"ಸ್ನೇಹ"ದಲಿ ಸುಖವುಂಟು
"ಪ್ರೀತಿ"ಯಲಿ ಹಿತವುಂಟು
"ಪ್ರೇಮ"ದಲಿ...!!...!!!.. ?????
ಸುಖ
ದುಖ
ನೆಮ್ಮದಿ
ಸ್ವಾರ್ಥ
ನಂಬಿಕೆ
ಎಲ್ಲವು ಉಂಟು.
No comments:
Post a Comment