Thursday, May 23, 2019

ಯಾಕೆ?

ಯಾಕೊ ಗೊತ್ತಿಲ್ಲ......!!?
ಖಾಲಿ ಕೊಡವು ತುಳುಕಾಡುತ್ತೆ
ಒಡೆದ ಗಾಜುೂ sss ಪ್ರತಿ ಫಲಿಸುತ್ತೆ
ನಡೆಯುವ ದಾರಿ ಸವೆಯುತ್ತೆ
ಮನಸ್ಸು ಕೆಟ್ಟರೆ ಪ್ರೇಮಿಗಳ ಹೃದಯನು ಎರಡಾಗುತ್ತೆ
     ಏನ್ಮಾಡೋಣ ಹೇಳಿ.......???

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||