1. ಒಬ್ಬ ಹೇಳ್ತಾನೆ-
ನಾವು ಈಗ ಬದುಕು ನಡೆಸೋದು ಅದು ಜೀವನ ಅಲ್ಲ. ನಾವು ಮುಂದೆ ಹೇಗೆ ಬದುಕು ನಡೆಸ್ತೀವಿ ಅನ್ನೋದೆ ಜೀವನ, ಅಂತ ಹೇಳ್ತಾನೆ.
2. ಮತ್ತೊಬ್ಬ ಹೇಳ್ತಾನೆ-
ನಾವು ಮುಂದೆ ಹೇಗೆ ಬದುಕು ನಡೆಸ್ತೀವಿ ಅನ್ನೋದು ಜೀವನ ಅಲ್ಲ. ನಾವು ಈಗ ಈ ಕ್ಷಣ ಬದುಕು ಹೇಗೆ ನಡೆಸ್ತೀವಿ ಅನ್ನೋದು ಜೀವನ, ಅಂತ ಇನ್ನೊಬ್ಬ ಹೇಳ್ತಾನೆ.

No comments:
Post a Comment