Sunday, May 19, 2019

ಹಂಸ ಲೇಖನಿ


ಹಾಲು ಹಾಲಿನ ಸಾಲು ಹಾಡು
ಹೃದಯ ಹೃದಯದ ಗೀತೆ ಸಾಲು
ಪ್ರೇಮ ಗೀತೆಗಳ ಸಾಲು ಹಾಡು
ಹಂಸ ದನಿಯ ಒಡಲ ಸಾಲು
ಕಂಬನಿ ಮಿಡಿಯೊ ಸಾಲು ಹಾಡು
ಅದುವೆ ಹಂಸ ಲೇಖನಿಯ ಸಾಲು ಸಾಲು

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||