Saturday, May 11, 2019

ಹುಡುಗಿ ಬರೆದ ಸಾಲುಗಳನ್ನು ಕದ್ದೆ ನಾನು

ಕೃತಿ ಚೌರ್ಯ ಯಾರು ಕೂಡ ಮಾಡಬಾರದು. 
ಇದು ಅಪರಾಧ. ನಮ್ಮ ಯಜಮಾನ ಕೂಡ google  ಇದಕ್ಕೆಲ್ಲ ಪ್ರೋತ್ಸಾಹಿಸಲ್ಲ ನಮಗೆ pament ಕೂಡ ಮಾಡಲ್ಲ.
     ಇವಳು ಬರೆದ ಸಾಲುಗಳನ್ನು ನಾನು ಇಲ್ಲಿ ಕದ್ದು ಹಾಕಿದ್ದೇನೆ. ಕ್ಷಮಿಸು ಸ್ನೇಹಿತೆ.
ಈ ಜೀವನ ಒಂದು ಯಾತ್ರೆಯೂ
   ನೂರಾರು ಇಲ್ಲಿ ಕವಲು ದಾರಿ..
ಈ ಜೀವಕೆ ಚುಚ್ಚೋದೇತಕೆ
   ಆಗಾಗ ನೆನಪು ಎಂಬ ಚೂರಿ..
ಹೊರಟೆನೂ......ಹುಡುಕಲು ಈ ಸಂತೆಯಲಿ...
*****************************************

ಈ ಸಾಲುಗಳ ಧ್ವನಿ ಸುರುಳಿಯನ್ನು ಕೇಳಲು ಈ ಕೆಳಗೆ ಕ್ಲಿಕ್ ಮಾಡಿ. ಅವಳ ಕಂಠದಲ್ಲಿ
ನೆನಪಿನ ನಾವಿಕ@ಪ್ರಸಾದ್

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||