ಏ ನವಿಲೆ
ಗರಿ ಬಿಚ್ಚಿ ಕುಣಿಯೊ
ಈ ನಿನ್ನಿ ಮನಸಿಗೆ
ಕೊಂಚ ಕಡಿವಾಣ ಹಾಕುವೆಯಾ?
ಏ ಹುಡುಗಿ
ಹರಳು ಹುರಿದಂತೆ
ಮಾತಾಡೊ ಆ ಪ್ರೇಮ ಪದ ಪುಂಜಗಳಿಗೆ
ಕೊಂಚ ಕಡಿವಾಣ ಹಾಕುವೆಯಾ?
ಓ ಮೇಘವೆ
ಧರ ಧರನೆ
ಧರೆಗಿಳಿಯುವ ಮುನ್ನ
ಗುಡುಗು ಮಿಂಚಿಗೆ
ಕೊಂಚ ಕಡಿವಾಣ ಹಾಕುವೆಯಾ?
ಗರಿ ಬಿಚ್ಚಿ ಕುಣಿಯೊ
ಈ ನಿನ್ನಿ ಮನಸಿಗೆ
ಕೊಂಚ ಕಡಿವಾಣ ಹಾಕುವೆಯಾ?
ಏ ಹುಡುಗಿ
ಹರಳು ಹುರಿದಂತೆ
ಮಾತಾಡೊ ಆ ಪ್ರೇಮ ಪದ ಪುಂಜಗಳಿಗೆ
ಕೊಂಚ ಕಡಿವಾಣ ಹಾಕುವೆಯಾ?
ಓ ಮೇಘವೆ
ಧರ ಧರನೆ
ಧರೆಗಿಳಿಯುವ ಮುನ್ನ
ಗುಡುಗು ಮಿಂಚಿಗೆ
ಕೊಂಚ ಕಡಿವಾಣ ಹಾಕುವೆಯಾ?
No comments:
Post a Comment