Sunday, May 26, 2019

ಭಕ್ತಿ


ಆರತಿಯನ್ನು ಕಲ್ಮಶವಿಲ್ಲದ ಶುದ್ಧ ಭಕ್ತಿಯಲ್ಲಿ ನೆನೆದು ಸ್ಮರಿಸಿ ಸ್ವೀಕರಿಸು. ನೆನೆದು ಸ್ಮರಿಸಿದ್ದು ಸಾಕಾರವಾಗುವುದು.

  ನಿನ್ನ ಭಕ್ತಿಯು ನೀನು ಸ್ಮರಿಸುವಂತೆ ಲಯ ಬದ್ದತೆಯಲ್ಲಿ ಬಾರಿಸು. ನಿನ್ನ ಸ್ಮರಣೆಯು ನಿನಗೆ ಸದಾ ಕೇಳುವುದು, ಇದೆ ಭಕ್ತಿ.
ಸುಳ್ಳು ,ಕಪಟ, ನಾಟಕ, ಬಲವಂತ, ಆಡಂಭರದ ತೋರ್ಪಡಿಕೆಯ ಭಕ್ತಿಯು ಬೇಡ. 
"ಮನೆಯೆ ಮಂತ್ರಾಲಯ
ಮನಸೆ ದೇವಾಲಯ
ತಾಯಿಯೆ ದೇವ ಸ್ವರೂಪ"



   

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||