Saturday, May 4, 2019

ಅರಿವೆಂಬ ಸತ್ಯ ನಿತ್ಯದಲ್ಲಿ





ಜಗವ ಮರೆಸೊ ಪ್ರೀತಿಗೆ ಬಲಿಯಾಗಿ
ಹುಚ್ಚು ಕುದುರೆಯಾಗಬೇಡ ಮನಸೆ...
ಇದು ನಿತ್ಯ ಸಾಂಗತ್ಯದ ಬದುಕಲ್ಲ
ಹುಚ್ಚು ಪ್ರೀತಿಯ ಬಿಟ್ಟು
ಅಚ್ಚ ಪ್ರೀತಿಯ ಹಿಡಿ
ನಿತ್ಯ ಸತ್ಯದ ಪ್ರೇಮವ ನೋಡು|

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||