Saturday, May 18, 2019

ಸಣ್ ಗೀತ= ಸಂಗೀತ

ಚುಕ್ಕಿ ತಾರೆ ತಂಗಿ
ನನ್ನೆ ನೋಡುತ ನಿಂತೋಳೆ

******

ಬನ ತುಂಬ
ಹಕ್ಕಿಯ ಸಾಲು

******

ಮಾ ಮರದ
ಕೊಂಬೆಯು ಬಾಗಿ ಹೇಳಿತು
ಹಣ್ಣೆಲ್ಲವು ನಿನ್ನದೆ ಮನುಜ

******





No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||