Monday, May 27, 2019

ಬಿಗಿತ

ಕೂಗೊ ದನಿಯಿಲ್ಲ
ಗಂಟಲು ಒಣಗಿದೆಯಲ್ಲ
ಮತ್ತೆ ನಾ ಹೇಗೆ ಕೂಗಿ ಹೇಳಲಿ ಹೇಳು.

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||