ಪ್ರತಿಯೊಬ್ಬರಿಗು ಮನಸ್ಸು ಅಂತ ಖಂಡಿತಾ ಇರುತ್ತೆ. ದೇವರು ಅನ್ನೋನು ಪ್ರತಿಯೊಬ್ಬರಿಗು ಯಾವುದು ಸರಿಯಾಗಿ ಕೊಡದೆ ಹೋದ್ರು, ಮನಸ್ಸು ಅನ್ನೋದು ಇದೆಯಲ್ಲ ಅದನ್ನ ದೇವರು ಸರಿಯಾಗಿ ನಿರ್ಮಿಸಿ ಕೊಟ್ಟಿದ್ದಾನೆ. ಇದ್ರಲ್ಲಿ ಬಡವ - ಶ್ರೀಮಂತ, ಪುಣ್ಯವಂತ - ಪಾಪವಂತ ಅಂತ ಇಲ್ಲು ಕೂಡ ದೇವರು ಮೋಸ ಮಾಡಿಲ್ಲ. ಆದ್ರೆ ನಾವೆ ನಮ್ಮ ಮನಸ್ಸನ್ನ ಮೋಸ ಮಾಡಿ ಬದಕ್ತಿವಿ. ನಾವು ನಮ್ಮ ಮನಸ್ಸಿಗೆ ತುಂಬ ಸುಲಭವಾಗಿ ಮೋಸ ಮಾಡ್ಬಹುದು. ಅಷ್ಟೆ ಯಾಕೆ ? ಇಡಿ ಭೂ ಮಂಡಲಕ್ಕೆ , ಪ್ರೀತಿಸಿದ ಹೃದಯಕ್ಕೆ , ಕೋಟ್ಯಾನು ಕೋಟಿ ಜನಗಳಿಗೂ ಮೋಸ, ವಂಚನೆ ಮಾಡ್ಬಹುದು. ಆದ್ರೆ ಒಂದು ವಿಚಾರವನ್ನ ನಾವಿಲ್ಲಿ ನೆನಪಲ್ಲಿ ಇಟ್ಕೊಳ್ಬೇಕು. ಎಲ್ಲಿ ವಂಚಿಸಿದರು ಇಲ್ಲಿ ಅದು ಸಾಧವಿಲ್ಲ ನಿಜ 100% ಇಲ್ಲಿ ಖಂಡಿತಾ ಸಾಧ್ಯವಿಲ್ಲ. ಅದೇ......!!!!! ನಮ್ಮೊಳಗಿನ ಆತ್ಮ. ಆ ಆತ್ಮ ಸಾಕ್ಷಿಗೆ ಮೋಸ ಮಾಡಕಾಗಲ್ಲ , ಖಂಡಿತ ಮಾಡಕ್ಕಾಗಲ್ಲ.....ಯಾಕಂದ್ರೆ ಈ ಜಗತ್ತು ಅನ್ನೋದು ದೇವನ ಕೈ ಚಳಕದಲಿ ಸೃಷ್ಟಿಯಾದ ವಿಸ್ಮಯ ಲೋಕ.
ಕಾವ್ಯಾತ್ಮಕ ವಲ್ಲದ ಕವಿತೆ.....ಬರಹಗಳು, ನೆನಪಿನಲೋಕದಲಿ ತೇಲಿದ ಮನಸಿನ ಮಾತುಗಳು, ನಿನ್ನ ಕುರಿತು ಹೇಳಿದ ನನ್ನಿ ಮೌನದ ಮಾತುಗಳು, ನೆನಪಿನ ಹನಿಗಳು.
Friday, May 10, 2019
ಮನಸಿಗೆ ಮೋಸ
ಪ್ರತಿಯೊಬ್ಬರಿಗು ಮನಸ್ಸು ಅಂತ ಖಂಡಿತಾ ಇರುತ್ತೆ. ದೇವರು ಅನ್ನೋನು ಪ್ರತಿಯೊಬ್ಬರಿಗು ಯಾವುದು ಸರಿಯಾಗಿ ಕೊಡದೆ ಹೋದ್ರು, ಮನಸ್ಸು ಅನ್ನೋದು ಇದೆಯಲ್ಲ ಅದನ್ನ ದೇವರು ಸರಿಯಾಗಿ ನಿರ್ಮಿಸಿ ಕೊಟ್ಟಿದ್ದಾನೆ. ಇದ್ರಲ್ಲಿ ಬಡವ - ಶ್ರೀಮಂತ, ಪುಣ್ಯವಂತ - ಪಾಪವಂತ ಅಂತ ಇಲ್ಲು ಕೂಡ ದೇವರು ಮೋಸ ಮಾಡಿಲ್ಲ. ಆದ್ರೆ ನಾವೆ ನಮ್ಮ ಮನಸ್ಸನ್ನ ಮೋಸ ಮಾಡಿ ಬದಕ್ತಿವಿ. ನಾವು ನಮ್ಮ ಮನಸ್ಸಿಗೆ ತುಂಬ ಸುಲಭವಾಗಿ ಮೋಸ ಮಾಡ್ಬಹುದು. ಅಷ್ಟೆ ಯಾಕೆ ? ಇಡಿ ಭೂ ಮಂಡಲಕ್ಕೆ , ಪ್ರೀತಿಸಿದ ಹೃದಯಕ್ಕೆ , ಕೋಟ್ಯಾನು ಕೋಟಿ ಜನಗಳಿಗೂ ಮೋಸ, ವಂಚನೆ ಮಾಡ್ಬಹುದು. ಆದ್ರೆ ಒಂದು ವಿಚಾರವನ್ನ ನಾವಿಲ್ಲಿ ನೆನಪಲ್ಲಿ ಇಟ್ಕೊಳ್ಬೇಕು. ಎಲ್ಲಿ ವಂಚಿಸಿದರು ಇಲ್ಲಿ ಅದು ಸಾಧವಿಲ್ಲ ನಿಜ 100% ಇಲ್ಲಿ ಖಂಡಿತಾ ಸಾಧ್ಯವಿಲ್ಲ. ಅದೇ......!!!!! ನಮ್ಮೊಳಗಿನ ಆತ್ಮ. ಆ ಆತ್ಮ ಸಾಕ್ಷಿಗೆ ಮೋಸ ಮಾಡಕಾಗಲ್ಲ , ಖಂಡಿತ ಮಾಡಕ್ಕಾಗಲ್ಲ.....ಯಾಕಂದ್ರೆ ಈ ಜಗತ್ತು ಅನ್ನೋದು ದೇವನ ಕೈ ಚಳಕದಲಿ ಸೃಷ್ಟಿಯಾದ ವಿಸ್ಮಯ ಲೋಕ.
Subscribe to:
Post Comments (Atom)
ಹನಿ ಜನಿ
ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||
-
ಹೇ.......ಚೆಲುವೆಯೇ......!!!!!! ನಾನೆಂದು ಕಾಣದ ಈ ಅಂದದಲಿ ಕಡಲು ನನ್ನ ತೀರ ಸೆಳೆಯಿತು ನೀ ತೊಡುವ ಎರಡು ಬಳೆಗಳ ಸದ್ದು ನನ್ನೆದೆಯಲಿ ವೀಣೆಯು ಮೀಟುವ ಹಾಗೆ ಭ...
-
ಹೊಸ ಗಳಿಗೆಯ ಹೊಸ ದಿನದಲಿ ಹೊಸ ಜಾಗದಲಿ ಹೊಸದಾಗಿ ಪರಿಚಯವಾದ ಹೊಸ ಗೆಳತಿ ನೀನು. ನೀನ್ಯಾರೊ ನಂಗೊತ್ತಿಲ್ಲ.... ನಿನ್ನ ಹೆಸರೇನೆಂಬುದು ಮೊದಲೆ ತಿಳಿದಿಲ್ಲ ನಿನ್ನ ನಗು...
No comments:
Post a Comment