Sunday, May 12, 2019

ತಾಯಿ



ಮಗುವಿನ ತೊದಲು ನುಡಿಗೆ
ಮೊದಲ ದೇವರು ನೀನು
   ಮೊದಲ ಅಕ್ಷರ ಉಣ ಬಡಿಸುವ
   ಅಕ್ಷರ ಧಾತೆ ನೀನು
ಜಗದ ಶಕ್ತಿಯು ನೀನೆ ಭಕ್ತಿಯು ನೀನೆ
ಅವಳೆ ನೀನು ಅಮ್ಮಾssss

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||