Thursday, May 23, 2019

ಎಲ್ಲಿ ಇರುವೆ? ಹುಡುಕುತ ಇರುವೆ....!!

ಹುಡುಕಾಟ



ಎಲ್ಲಿ "ಇರುವೆ" ನೀನು
ನಿನಗಾಗಿ ಹುಡುಕುತ "ಇರುವೆ"
ಭೂತ ಕನ್ನಡಿ ಬಳಸಿ......

ಓ ನನ್ನ ಮುದ್ದು "ಇರುವೆ"......😂


No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||