ಶಾಯಿ ಇಲ್ಲದ ಲೇಖನಿಯಲ್ಲಿ
ಬ್ರಹ್ಮ ಗೀಚಿದ ಹಣೆ ಬರಹವು
ನಾವು ಓದದೆ ಅನುಭವಿಸಬೇಕು.
-
ನಾವು ತಿಳಿದದ್ದು ಸುಳ್ಳಾಗಬಹುದು
ನೋಡಿದ್ದು ಸುಳ್ಳಾಗಬಹುದು
ಬ್ರಹ್ಮ ಗೀಚಿದ್ದು ಸುಳ್ಳಾಗಲ್ಲ.
-
ನೀ ಗೀಚಿದ ಬರಹಕೆ ಅರ್ಥವಿಲ್ಲ
ಗೀಚಿ ತಿದ್ದಿದರೂ ಬದಲಾಗಲ್ಲ
ಮೇಟಿಯು ನಿನ್ನದೆ, ಚಾಟಿಯು ನಿನ್ನದೆ ಬ್ರಹ್ಮ.
-
Stage from ನೆನಪಿನ ನಾವಿಕ@ಪ್ರಸಾದ್.
ಬ್ರಹ್ಮ ಗೀಚಿದ ಹಣೆ ಬರಹವು
ನಾವು ಓದದೆ ಅನುಭವಿಸಬೇಕು.
-
ನಾವು ತಿಳಿದದ್ದು ಸುಳ್ಳಾಗಬಹುದು
ನೋಡಿದ್ದು ಸುಳ್ಳಾಗಬಹುದು
ಬ್ರಹ್ಮ ಗೀಚಿದ್ದು ಸುಳ್ಳಾಗಲ್ಲ.
-
ನೀ ಗೀಚಿದ ಬರಹಕೆ ಅರ್ಥವಿಲ್ಲ
ಗೀಚಿ ತಿದ್ದಿದರೂ ಬದಲಾಗಲ್ಲ
ಮೇಟಿಯು ನಿನ್ನದೆ, ಚಾಟಿಯು ನಿನ್ನದೆ ಬ್ರಹ್ಮ.
-
Stage from ನೆನಪಿನ ನಾವಿಕ@ಪ್ರಸಾದ್.
No comments:
Post a Comment