Saturday, May 18, 2019

ರವಿ ಕವಿ


        ಬಿಳಿ ಮೋಡಗಳ
ನಡುವಲ್ಲಿ ಸಾಗುವ
        ಅದೊಂದು ಪಕ್ಷಿಗಳ ಸಾಲು
ಇದ ನೋಡಿ ಬರೆದ ಕವಿ
        ದೇವರು ರುಜು ಮಾಡಿದನು.

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||