ನಾವು ಇನ್ನೊಬ್ಬರನ್ನು ಒಳ್ಳೆಯದನ್ನು ಬಯಸಿ ಒಳ್ಳೆಯದನ್ನು ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಎಂದು ತಿಳಿದರೆ ಅದು ನಮ್ಮ positive think ಅಂದರೆ ಧನಾತ್ಮಕ ಚಿಂತನೆ.
ನಾವು ಇನ್ನೊಬ್ಬರನ್ನು ಕೆಟ್ಟದ್ದನ್ನು ಬಯಸಿ, ಕೆಟ್ಟದನ್ನು ಮಾಡಿದರೆ ನಮಗೆ ಕೆಟ್ಟದಾಗುತ್ತದೆ ಎಂದು ತಿಳಿದರೆ ಅದು ಕೂಡ ನಮ್ಮ positive think ಅಂದರೆ ಧನಾತ್ಮಕ ಚಿಂತನೆ.
ಅದೆ ನಾವು ಕೆಟ್ಟದನ್ನು ಮಾಡಿ ಒಳ್ಳೆಯದಾಗಬೇಕು ಅಂದುಕೊಂಡರೆ ಅಥವಾ ಒಳ್ಳೆಯದನ್ನು
ಮಾಡಿ ಕೆಟ್ಟದಾಗಬೇಕು ಅಂದುಕೊಂಡರೆ ಅದು ಖಂಡಿತಾ positive think ಅಲ್ಲ. ಅದು 100% negetive think ಋಣಾತ್ಮಕ ಚಿಂತನೆ.
ಮಾಡಿ ಕೆಟ್ಟದಾಗಬೇಕು ಅಂದುಕೊಂಡರೆ ಅದು ಖಂಡಿತಾ positive think ಅಲ್ಲ. ಅದು 100% negetive think ಋಣಾತ್ಮಕ ಚಿಂತನೆ.
ನಮ್ಮ ಚಿಂತನೆಗಳು ಯಾವತ್ತು ಕೂಡ ಸಕರಾತ್ಮಕವಾಗಿರಲಿ.
ಇಂತಹ ಚಿಂತನೆಗಳೆ ನಮ್ಮ ಏಳಿಗೆಯನ್ನು ಬಯಸುತ್ತವೆ.
ನೆನಪಿನ ನಾವಿಕ@ಪ್ರಸಾದ್
No comments:
Post a Comment