Tuesday, May 7, 2019

ಸ್ನೇಹವೆ ನಿನ್ನ ಅರ್ಥವನ್ನು ತಿಳಿಸು


ಸ್ನೇಹ ಅನ್ನೋದು ಬರಿಯ ಮಾತಲ್ಲ ಎರಡು ಅಕ್ಷರಗಳ ಪದವಲ್ಲ. ಸ್ನೇಹವೆಂಬುದು ಪ್ರೀತಿಯು ಹೌದು, ನಂಬಿಕೆಯು ಹೌದು. ಸ್ನೇಹದಲಿ ಎಲ್ಲವನು ತಿಳಿದೋನು ಜಗ ಜಾಣನು. ಕಷ್ಟದಲಿ ಜತೆಗೂಡಿ, ಸಂತೋಷದಲಿ ಸಹ ಭಾಗಿಯಾಗಿ ಸಾಗುವ ಸ್ನೇಹದ ಪ್ರೇಮಿ ಸ್ನೇಹ.( ಸ್ನೇಹಿತ/ತೆ )

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||