Wednesday, May 8, 2019

ಅಗ್ನಿ ಸಾಕ್ಷಿ


ಚಂದಿರನ ಕಾಂತಿಗೆ
ತಾರೆಗಳ ಝಳಕಿಗೆ   
ಕತ್ತಲೆಯು ಸಾಕ್ಷಿ.....|
                           ಹೆಣ್ಣಿನ ಮಾಂಗಲ್ಯಕೆ
                           ತುಳಿಯುವ ಸಪ್ತಪದಿಗೆ
                           ಅಗ್ನಿಯು ಸಾಕ್ಷಿ..... |
ಬರದ ನಾಡಿಗೆ
ಹಸಿರ ಚಿಗುರೆಲೆಗೆ
ಮಳೆ ಹನಿಯು ಸಾಕ್ಷಿ.....|

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||